ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು, ಮೆಟ್ಟಿದರೆ ಕನ್ನಡದ ಮಣ್ಣನ್ನು ಮೆಟ್ಟಬೇಕು. ಸಾವಿರಾರು ವರ್ಷಗಳ ಇತಿಹಾಸ ಏಳು ಕೋಟಿ ಕನ್ನಡಿಗರ ಆಶೆಯದ ಮಂದಹಾಸ, ಪ್ರತಿದಿನವೂ ಹೊಸತನ ಬಯಸುವ, ಮೆಚ್ಚಿನ ಕನ್ನಡಿಗರ ಮನದಾಳದ ಕನಸುಗಳನ್ನು ಹೊತ್ತು ಬದುಕನ್ನು ಬದಾಲಾಯಿಸುವ ಇರಾದೆಯೊಂದಿಗೆ ಮತ್ತೋಮ್ಮೆ ನಿಮ್ಮೆಲ್ಲರ ಮನೆ ಮನವನ್ನು ಸೇರಲು ಸಜ್ಜಾಗಿದೆ ಕನ್ನಡದ ಕೋಟ್ಯಧಿಪತಿ. ನೂರಾರು ಜನರ ಕನಸುಗಳ ರಥಕ್ಕೆ ಸಾರಥಿಯಾಗಿ, ಗೆಲುವಿನ ದಡಸೇರಿಸಿ, ಬದುಕನ್ನು ಬದಲಾಯಿಸಲು ಬರುತ್ತಿದ್ದಾರೆ, ಅಪ್ಪುಗೆಯ ಅಪ್ಪು…. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
Monday, 11 March 2013
Posted by jinson on Monday, March 11, 2013
No comments
ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು, ಮೆಟ್ಟಿದರೆ ಕನ್ನಡದ ಮಣ್ಣನ್ನು ಮೆಟ್ಟಬೇಕು. ಸಾವಿರಾರು ವರ್ಷಗಳ ಇತಿಹಾಸ ಏಳು ಕೋಟಿ ಕನ್ನಡಿಗರ ಆಶೆಯದ ಮಂದಹಾಸ, ಪ್ರತಿದಿನವೂ ಹೊಸತನ ಬಯಸುವ, ಮೆಚ್ಚಿನ ಕನ್ನಡಿಗರ ಮನದಾಳದ ಕನಸುಗಳನ್ನು ಹೊತ್ತು ಬದುಕನ್ನು ಬದಾಲಾಯಿಸುವ ಇರಾದೆಯೊಂದಿಗೆ ಮತ್ತೋಮ್ಮೆ ನಿಮ್ಮೆಲ್ಲರ ಮನೆ ಮನವನ್ನು ಸೇರಲು ಸಜ್ಜಾಗಿದೆ ಕನ್ನಡದ ಕೋಟ್ಯಧಿಪತಿ. ನೂರಾರು ಜನರ ಕನಸುಗಳ ರಥಕ್ಕೆ ಸಾರಥಿಯಾಗಿ, ಗೆಲುವಿನ ದಡಸೇರಿಸಿ, ಬದುಕನ್ನು ಬದಲಾಯಿಸಲು ಬರುತ್ತಿದ್ದಾರೆ, ಅಪ್ಪುಗೆಯ ಅಪ್ಪು…. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
Subscribe to:
Post Comments (Atom)

0 comments:
Post a Comment