Tuesday, 30 April 2013
Monday, 29 April 2013
Thursday, 25 April 2013
Kannadada Kotyadhipathi Season -2, Episode -28, 25.4.13
Hailing from the remote village in Koppal
district of Karnataka (Gangavathi Taluk and Chellur Village) Hussain
Bhasha one of the 10 members of the Muslim community family is the first
winner of Rs.1 crore in ‘Kannadada Kotyadipathi’ season
2 – this episode will be telecast on 29th of April at 8.30 pm says
Anoop Chandrasekhar Entertainment head of Suvarana Satellite channel.
Hussain is studying in second year BA at CMN College in Karatagi.
Hussain Bhasha
despite of poverty was preparing for IAS after his degree examinations
got this opportunity to answer 15 questions with Power star Puneeth
Rajakumar as host in KK-2. The final program was recorded on April 2,
2013. Using all the lifeline for getting Rs.1 crore Hussain Bhasha took
15 minutes time to answer the 15th question.
I want to clear the loan of my father, get education to my sisters, give
facelift to the existing house in Koppal district – Hussain Bhasha
listed the priorities from Rs.67 lakhs cheque (Rs.33 lakhs goes as
Income Tax). My position is like a Gram Panchayat member becoming Prime
Minister of India
Studying for a few years at Siddaganga in Tumkur Hussain Basha says his
mentor in life is Sri Shivakumara Swamiji of 106 years. I have shown
interest in the culture I lived and reciting Bhagavad Geetha is also one
my habits he says. I believe in the shloka of ‘Kamanye
Vadhikarasthe…..Work hard and leave it to God for the fruits. I followed
it and the big inspiration for this event for me was Puneeth Rajakumar.
He was like Sri Krishna to me. His encouragement was top force for me
he admits.
Hussain came to attempt 10 questions and he succeeded. Looking at his
ability he got the luck to his side. He is the deserving candidate
extremely talented. For me when Hussain Basha answered 15th question it
was most unforgettable moment.
It is a winning from power of knowledge
puts up Puneeth Rajakumar.
Wednesday, 24 April 2013
Monday, 22 April 2013
Thursday, 18 April 2013
Wednesday, 17 April 2013
Tuesday, 16 April 2013
ಬಹು ನಿರೀಕ್ಷೆಯ ಒಂದು ಕೋಟಿ ಪ್ರಶ್ನೆ ನನಸಾದ ಸಂಗತಿ
ಪುನೀತ್ ರಾಜ್ ಕುಮಾರ್ ಕೇಳುವ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು ಕೋಟಿ ಗೆದ್ದಿರುವ “ಹುಸೇನ್ ಬಾಶಾ” “ಕೊಪ್ಪಳದ ಮುಸ್ಲಿಂ ಕೃಷಿಕ” ಕುಟುಂಬದ ಹುಡುಗ
“ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು ವ್ಯಾಸಂಗ, SSLC ಯಲ್ಲಿ First Class”.
ಆಮೇಲೆ ಓದು ಮುಂದುವರೆಸಲಾಗದೇ “ಲಾರಿ ಕ್ಲಿನರ್ “ ಆಗಿದ್ದು ಟ್ರ್ಯಾಜಿಡಿ.
“ಡ್ರೈವರ್ ” ಆಗಿ ಬಡ್ತಿ ಪಡೆದು ಅದರಿಂದ ಬಂದ ಹಣದಿಂದ ಕಾಲೇಜ್ ಫೀ ಕಟ್ಟಿ ಪಿಯುಸಿ
ವ್ಯಾಸಂಗ ಮುಂದುವರೆಸಿದ.
ಈಗ ಗಂಗಾವತಿ ಸಮೀಪದ “ಕಾರಟಗಿಯ C.M.N College ನಲ್ಲಿ First year Degree”
ಕಲಿಯುತ್ತಿರುವ “ಹುಸೇನ್ ಗೆ IAS ಅಧಿಕಾರಿಯಾಗಬೇಕು” ಅನ್ನೋದು ಅವನ ಕನಸು ಮತ್ತು
ಅದೇ ಗುರಿ ಕೂಡಾ…
“ಕರೋಡ್ ಪತಿ” ಏನಿಸಿಕೊಂಡ ಥ್ರಿಲ್ ನಲ್ಲೇ ತೇಲಾಡುತ್ತಿದ್ದ ಹುಸೇನ ಬಾಶಾ, “ಕರ್ಮೇಣ್ಯೇ” …..ಸಂಸ್ಕೃತ ಶ್ಲೋಕದ ಮೂಲಕ ಮಾತು ಆರಂಬಿಸಿದ್ದು ವಿಶೆಷ.
“ಕರೋಡ್ ಪತಿ” ಏನಿಸಿಕೊಂಡ ಥ್ರಿಲ್ ನಲ್ಲೇ ತೇಲಾಡುತ್ತಿದ್ದ ಹುಸೇನ ಬಾಶಾ, “ಕರ್ಮೇಣ್ಯೇ” …..ಸಂಸ್ಕೃತ ಶ್ಲೋಕದ ಮೂಲಕ ಮಾತು ಆರಂಬಿಸಿದ್ದು ವಿಶೆಷ.
ಹೇಗೆನಿಸುತ್ತಿದೆ? ಎಂದು ಪ್ರಶ್ನಿಸಿದಾಗ
“ಗ್ರಾಮ ಪಂಚಾಯ್ತಿ ಸದಸ್ಯನನ್ನು ಪ್ರಧಾನ ಮಂತ್ರಿ ಮಾಡಿದರೆ ಹೇಗಿರುತ್ತೋ….ಹಾಗಾಗಿದೆ ನನ್ನ ಸ್ಥಿತಿ” ಎಂದು ಜೋಕ್ ಮಾಡಿದ ಕನ್ನಡದ ಮೋಟ್ಟಮೋದಲ ಕೋಟ್ಯಾಧಿಪತಿ
“ಗ್ರಾಮ ಪಂಚಾಯ್ತಿ ಸದಸ್ಯನನ್ನು ಪ್ರಧಾನ ಮಂತ್ರಿ ಮಾಡಿದರೆ ಹೇಗಿರುತ್ತೋ….ಹಾಗಾಗಿದೆ ನನ್ನ ಸ್ಥಿತಿ” ಎಂದು ಜೋಕ್ ಮಾಡಿದ ಕನ್ನಡದ ಮೋಟ್ಟಮೋದಲ ಕೋಟ್ಯಾಧಿಪತಿ
ಇತಿಹಾಸ ಸೃಷ್ಟಿಸಿದ ಕೊಪ್ಪಳದ ” ಹುಸೇನ್ ಬಾಶಾ” ರ ಕಾರ್ಯಕ್ರಮ ದಿನಾಂಕ 29-04-2013. ಸೋಮವಾರ ಸುವರ್ಣವಾಹಿನಿ ಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ
ತಪ್ಪದೇ ವೀಕ್ಷಿಸಿ.
ತಪ್ಪದೇ ವೀಕ್ಷಿಸಿ.
Monday, 15 April 2013
Subscribe to:
Posts (Atom)